¡Sorpréndeme!

ಜಗ್ಗೇಶ್ ಕಾರಿಗೆ ನಾಯಿಗಳು ಮಾಡಿದ್ದೇನು ನೋಡಿ | Jaggesh | Street Dog | filmibeat kannada

2020-02-19 20,351 Dailymotion

ನಟ ಜಗ್ಗೇಶ್ ನಿನ್ನೆ ರಾತ್ರಿ ಸರಿಯಾಗಿ ನಿದ್ರೆ ಮಾಡಲು ಆಗಲಿಲ್ಲ. ಕಾರಣ ಮಧ್ಯರಾತ್ರಿ ಕೇಳಿಸುತ್ತಿದ್ದ ಒಂದು ವಿಚಿತ್ರ ಶಬ್ದ. ರಾತ್ರಿ ಮನೆಯಲ್ಲಿ ಮಲಗಿದ್ದ ಜಗ್ಗೇಶ್ ಗೆ ವಿಚಿತ್ರ ಶಬ್ದವೊಂದು ಕೇಳಿಸಿತು. ಅದು ಅವರ ನಿದ್ರೆಯನ್ನು ಕಡೆಸಿತು. ಇದರಿಂದ ಏನಿದು ನೋಡೋಣ ಎಂದು ಸಿಸಿ ಟಿವಿ ಪರಿಶೀಲನೆ ಮಾಡಿದರು. ಆಗ ಬೀದಿ ನಾಯಿಗಳು ಜಗ್ಗೇಶ್ ಕಾರ್ ಮೇಲೆ ಹತ್ತಿ ಗಲಾಟೆ ಮಾಡುತ್ತಿದ್ದವು.

Kannada actor Jaggesh tweet about his last night incident, fans are happy what Jaggesh did.